ಲೋಹಿತಂತ್ರಾಂಶ
 
     
 
  ಸುದ್ದಿ: ಲೋಹಿತಂತ್ರಾಂಶ ೧.೧ ಬಿಟಾ ಆವೃತ್ತಿ ಇಳಿಸಿಕೊಳ್ಳಲು ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ಲೋಹಿತಂತ್ರಾಂಶಕ್ಕೆ ಸುಸ್ವಾಗತ

ಗಣಕದಲ್ಲಿ ಕನ್ನಡವನ್ನು ಬಳಸಲು ಈಗಾಗಲೇ ಬರಹ ಹಾಗೂ ನುಡಿ ತಂತ್ರಾಂಶಗಳು ಸಾಕಷ್ಟು ಜನಪ್ರಿಯವಾಗಿವೆ.ಲೋಹಿತಂತ್ರಾಂಶ ಮತ್ತೊಂದು ಕನ್ನಡ ಫಾಂಟ್ ಅಲ್ಲ, ಇದೊಂದು ಹೊಸ ತಂತ್ರಾಂಶ.

ಈ ತಂತ್ರಾಂಶದಲ್ಲಿ ಸಾಕಷ್ಟು ಹೊಸ ವಿಶೇಷತೆಗಳನ್ನು ಅಳವಡಿಸಿದ್ದೇನೆ ಅವುಗಳೆಂದರೆ ಒಮ್ಮೆಗೇ ಅನೇಕ ಕಡತಗಳನ್ನ ತೆರೆದು ಕೊಳ್ಳಬಹುದು. ಪ್ರತೀ ಕಡತವೂ ಒಂದು ಹೊಸ Tab ನಲ್ಲಿ ತೆರೆದುಕೊಳ್ಳುತ್ತದೆ, ಪದಪೂರ್ತಿ ಸಹಾಯ, Table ಗಳನ್ನು, ಚಿತ್ರಗಳನ್ನ ಸೇರಿಸಬಹುದು ಮತ್ತು ಕಡತಗಳನ್ನ PDF ಆಗಿಯೂ ಉಳಿಸಿ ಕೊಳ್ಳ ಬಹುದು.

ಲೋಹಿತಂತ್ರಾಂಶಹಾಗೂ ಚೆಲ್ಲಾಪಿಲ್ಲಿ ಆಟ ಇಳಿಸಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಲೋಹಿತಂತ್ರಾಂಶ ಹಾಗೂ ಚೆಲ್ಲಾಪಿಲ್ಲಿ ಆಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

Lohitantraamsha

A word processor for Kannada language. Basically a specialized text editor for creating & editing the documents in Kannada Language. To know more about the Kannada language click here.

 


Key Features:

* Available for both Linux & Windows.

* Auto-completion is supported for both Unicode and ANSI kannada.

* Open and Edit documents created in Baraha or Nudi softwares.

* Create rich text documents and save them as HTML softwares.

* Insert pictures, tables.

* Type in either Baraha or Nudi(KaGaPa) keyboard layout.

* Create the PDF documents for your text documents.

 

 

Few words about ChellaPilli Game

The game is about playing with kannada words.

Initially three words would be split into many letters.

Initially few of them would be displayed in their proper position & the rest would be randomly mixed and displayed in a container.

The player has to drag & drop the letter to its appropriate position. 

Eventually when all the letters are placed in their correct position. 

You win the game and three points will be added to your total score.

And you may start a new game immediately. 

Do play it and have fun with words and at the same time improve your Kannada vocabulary.

 

ಲೇಖನಗಳು

 


 

ಲೋಹಿತಂತ್ರಾಂಶದ screenshot ಗಳು (ದೊಡ್ಡದಾಗಿ ನೋಡಲು ಅವುಗಳ ಮೇಲೆ ಮೌಸ್ ಒಯ್ಯಿರಿ)

  • Screenshot1
  • Screenshot2
  • Screenshot3
  • Screenshot4
  • Screenshot5
 
   

 
ನೀವು ಈ ಜಾಲತಾಣದ hit counter scripthit counter html code ನೇ ಅತಿಥಿ